ಮೋದಿ ಸ್ವಾಗತಕ್ಕೆ ಕಿಮೀಗಟ್ಟಲೆ ಸಾಲುಗಟ್ಟಿ ನಿಂತ ಮಾರಿಷಸ್ ಜನ

ಭಾರತದಲ್ಲಿ ಜನರು ರಸ್ತೆಯ ಇಬ್ಬದಿಯಲ್ಲಿ ನಿಂತು ನಾಯಕರ ಮೆರವಣಿಗೆ ಹೋಗುವುದನ್ನು ನೋಡಿದ್ದೇವೆ. ಮಾರಿಷಸ್ ದೇಶಕ್ಕೆ ಮೋದಿ ಹೋದಾಗ ಅಲ್ಲಿಯ ಜನರೂ ಕೂಡ ರಸ್ತೆಯಲ್ಲಿ ನಿಂತು ಸ್ವಾಗತಿಸಿದ ಘಟನೆ ನಡೆದಿದೆ.