Varunaದಲ್ಲಿ ಮಾವ Siddaramaiah ಪರ ಅಖಾಡಕ್ಕಿಳಿದ ಸೊಸೆ ಸ್ಮಿತಾ ರಾಕೇಶ್

ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವಾಗ ಅವರ ಮೊಮ್ಮಗ ಧವನ್ ರಾಕೇಶ್ ಜೊತೆಗೆ ಬಂದಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.