ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷ, ಸಪ್ತಮಿ, ಉತ್ತರಾಭಾದ್ರ ನಕ್ಷತ್ರ, ವರ್ಯಾಣ ಯೋಗ ಈ ದಿನದ 12 ರಾಶಿಗಳ ಫಲಾಫಲ, ಗ್ರಹಗಳ ಸಂಚಾರ, ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ಸೋಮವಾರ ಶಿವನ ಆರಾಧನೆ ಸೂಕ್ತವಾದ ದಿನವಾಗಿದೆ. ಇಂದಿನಿಂದ ಶಾಕಂಬರಿ ನವರಾತ್ರಿ ಆರಂಭ ಆಗುತ್ತದೆ.