ರಾಮನಗರದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿಯ ವಿರುದ್ಧ ಯಾಕೆ ಎಫ್​ಐಅರ್ ಅಂತ ಅರ್ಥವಾಗುತ್ತಿಲ್ಲ, ಪಕ್ಷದ ಶಾಸಕಾಂಗ ನಾಯಕನ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ನೀಡಿದ ದೂರಿನ ಆಧಾರದ ಮೇಲೆ ಇವರು ಎಫ್​ಐಆರ್ ಹಾಕುತ್ತಾರೆಂದರೆ, ಅಧಿಕಾರಿಗಳು ಪ್ರಶ್ನಾತೀತರು ಮತ್ತು ಅವರ ವಿರುದ್ಧ ದೂರು ಕೊಡುವ ಹಾಗಿಲ್ಲ ಎನ್ನುವಂತಾಯಿತು ಎಂದು ಕುಮಾರಸ್ವಾಮಿ ಹೇಳಿದರು.