ರಾಮನವಮಿ, ಯಾವೆಲ್ಲಾ ರಾಶಿಗಳಿಗೆ ಶ್ರೀರಾಮನ ಕೃಪೆ ಇರಲಿದೆ ತಿಳಿಯಿರಿ

ಶ್ರೀರಾಮನವಮಿಯಂದು ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ರಾಶಿ ಫಲಗಳ ಜೊತೆಗೆ ಶ್ರೀರಾಮನ ಜನ್ಮದಿನದ ಮಹತ್ವವನ್ನು ವಿವರಿಸಲಾಗಿದೆ. ಪ್ರತಿ ರಾಶಿಯವರಿಗೂ ಶುಭ, ಅಶುಭ ಫಲಗಳನ್ನು ತಿಳಿಸಲಾಗಿದೆ. ಶುಭಕಾಲ, ರಾಹುಕಾಲದ ಸಮಯವನ್ನೂ ತಿಳಿಸಲಾಗಿದೆ.