ಇಂದು ಅಖಂಡ ಕರ್ನಾಟಕ ಬಂದ್.. ಹಲವು ರಸ್ತೆಗಳಲ್ಲಿ ಇಂದು ಸಾಲು ಸಾಲು ಪ್ರತಿಭಟನೆ. ಕಾವೇರಿಗಾಗಿ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರರ ಬಂದ್ ಅಸ್ತ್ರ. ರಾಜ್ಯ ಬಂದ್ ಕರೆ ಕೊಟ್ಟಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್.