ಗುಪ್ತಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ರೋಶಿನಿ ಅವರು ಟಿವಿ9 ಎಕ್ಸ್ಪೋದಲ್ಲಿ ಅರಿನಾ ಅನಿಮೇಷನ್ ಮತ್ತು ಅರಿನಾ ಕ್ರಿಯೇಟಿವ್ ಕ್ಯಾಂಪಸ್ ಬಗ್ಗೆ ಮಾತನಾಡಿದ್ದಾರೆ. ಮಕ್ಕಳಲ್ಲಿ ಉತ್ಸಾಹ ಮತ್ತು ಕೌಶಲ್ಯ ಅಭಿವೃದ್ಧಿಯ ಬಗ್ಗೆ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಉಪಕ್ರಮವನ್ನು ಅವರು ಶ್ಲಾಘಿಸಿದ್ದಾರೆ.