ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ರಾಡಿನಿಂದ ಕುಡುಕ ಹೊಡೆದಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸೋಮಾನಿ ವೃತ್ತದಲ್ಲಿ ನಡೆದಿದೆ. ದಾಂಡೇಲಿ ಟೌನ್ ಶಿಪ್ನ ಪ್ಯಾರಸಿಂಗ್ ರಜಪೂತ್ ಬಂಧಿತ ಮದ್ಯ ವ್ಯಸನಿ.