ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ. ಇದು ದ್ವೇಷದ ರಾಜಕಾರಣ. ಪ್ರವಿಣ್ ನೆಟ್ಟಾರು ಹೆಂಡತಿಗೆ ಬಿಜೆಪಿ ಮೋಸ ಮಾಡಿದೆ. ಟೆಂಪ್ರವರಿ ಉದ್ಯೋಗ ವನ್ನ ಯಾಕೆ ಕೊಡಬೇಕಿತ್ತು. ಅಧಿಕಾರ ಇದ್ದಾಗ ಪರ್ಮನೆಂಟ್ ಉದ್ಯೋಗವನ್ನೇ ಕೊಡಬೇಕಿತ್ತು.