K Shivaram No More: ಬ್ರುವರಿ 3 ರಿಂದ ಆನಾರೋಗ್ಯಕ್ಕೀಡಾಗಿದ್ದ ಶಿವರಾಮ್ ಫೆಬ್ರವರಿ 28 ರಂದು ರಕ್ತದದೊತ್ತಡದಲ್ಲಿ ಏರುಪೇರಾಗಿ ಹೃದಯಾಘಾತಕ್ಕೊಳಗಾಗಿದ್ದರು. ರವೀಂದ್ರ ಕಲಾಕ್ಷೇತ್ರದ ಬಳಿ ನೂಕುನುಗ್ಗಲು ಉಂಟಾಗದ ಹಾಗೆ ಬ್ಯಾರಿಕೇಡಿಂಗ್ ಮಾಡಲಾಗಿದೆ ಮತ್ತು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.