ಟೋಬಿ ಫನ್ಫುಲ್ ಇಂಟರ್ವ್ಯೂ. TV9ನಲ್ಲಿ ಟೋಬಿ ಚಿತ್ರತಂಡದ ತರಲೆ ತಮಾಷಿ ಮಾತುಕತೆ. ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ರಾಜ್.ಬಿ. ಶೆಟ್ಟಿ, ಚೈತ್ರ ಆಚಾರ್, ಗೋಪಾಲ ದೇಶಪಾಂಡೆ.