Election Gift: ಚಿಕ್ಕಮಗಳೂರು ಕ್ಷೇತ್ರದ ಮತದಾರರಿಗೆ ಯುಗಾದಿ ಗಿಫ್ಟ್

ಬ್ಯಾಗು ನಗರ ಸಭೆಯ ಮಾಜಿ ಅಧ್ಯಕ್ಷ ನಟರಾಜ್ ಹೆಸರಲ್ಲಿದ್ದರೆ ಅದರ ಮೇಲೆ ಫೋಟೋ ರವಿಯವರದ್ದಿದೆ, ಬಿಜೆಪಿಯೇ ಭರವಸೆ ಅಂತ ಬ್ಯಾಗ್ ಮೇಲೆ ಮುದ್ರಿಸಲಾಗಿದೆ.