ಹಂಚಾಳ ಬಳಿ ಇರುವ ರೆಸಾರ್ಟ್ನಲ್ಲಿ 2.5 ಕೋಟಿ ಹಣ ಪತ್ತೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಗ್ರಾಮ. ವಿಲ್ಲಾ ಬಳಿ ಬಿಟ್ಟುಹೋಗಿದ್ದ ಕಾರಿನಲ್ಲಿ 3 ಗೋಣಿ ಚೀಲದಲ್ಲಿ ಹಣ ಪತ್ತೆ. ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ನ ವಿಲ್ಲಾದಲ್ಲಿ ಪತ್ತೆಯಾಗಿದ್ದ ಹಣ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವರಿಗೆ ಸೇರಿದ ವಿಲ್ಲಾ.