Mantralaya : ಮಂತ್ರಾಲಯದ ರಾಯರ ಮಠದ ಹುಂಡಿಯಲ್ಲಿ 34 ದಿನಗಳಲ್ಲಿ 3.53 ಕೋಟಿ ಹಣ ಸಂಗ್ರಹ
ಭಕ್ತರು ಹಣವಲ್ಲದೆ 102 ಗ್ರಾಂ ಚಿನ್ನಾಭರಣ ಮತ್ತು 1.187 ಕೇಜಿ ಬೆಳ್ಳಿ ಆಭರಣಗಳನ್ನೂ ಹುಂಡಿಗೆ ಹಾಕಿದ್ದಾರೆ.