ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ

ಈ ಹಿಂದೆ ಸ್ನೇಹಿತರಾಗಿದ್ದ ಮೋಕ್ಷಿತಾ ಮತ್ತು ಮಂಜು ಪರಸ್ಪರ ದುಷ್ಮನ್​ಗಳಾಗಿ ವಾರಗಳೇ ಕಳೆದಿವೆ. ಈಗ ಒಬ್ಬರ ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಇದೀಗ ಉಗ್ರಂ ಮಂಜು ಅನ್ನು ಮೋಕ್ಷಿತಾ ನಾಮಿನೇಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ಮಂಜು, ಮೋಕ್ಷಿತಾ ಜೊತೆ ಜಗಳ ಆಡಿದ್ದು, ಮಂಜು ತಲೆ ಮೇಲೆ ಮೋಕ್ಷಿತಾ ಬಾಟಲಿ ಒಡೆದಿದ್ದಾರೆ.