Basavaraju Shivaganga: ಸಾರ್ವಜನಿಕರಿಗೆ ಸ್ಪಂದಿಸದ ಹಿನ್ನೆಲೆ PDOಗೆ ಕ್ಲಾಸ್ ತಗೊಂಡ ಶಾಸಕ ಬಸವರಾಜ್

ಪಿಡಿಓಗೆ ಶಾಸಕರಿಂದ ತರಾಟೆ ವಿಡಿಯೋ ವೈರಲ್. ದೊಡ್ಡಅಬ್ಬಿಗೆರೆ ಗ್ರಾಮದ ಪಿಡಿಓ ರಂಗನಾಥ್​ರನ್ನ ತರಾಟೆಗೆ ತೆಗೆದುಕೊಂಡ ಶಾಸಕ ಬಸವರಾಜ್ ಶಿವಗಂಗಾ. ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗಾ. ಚನ್ನಗಿರಿ ತಾಲ್ಲೂಕಿನ ದೊಡ್ಡ ಅಬ್ಬಿಗೆರೆ ಪಿಡಿಓ ವಿರುದ್ಧ ವಾಗ್ದಾಳಿ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆ ತರಾಟೆ.