ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದ ಹುಲಿ!; ಸಫಾರಿ ಪ್ರವಾಸಿಗರಿಂದ ವಿಡಿಯೋ ರೆಕಾರ್ಡ್
ಅರಣ್ಯದ ರಸ್ತೆ ದಾಟಿದ ಹುಲಿ ಹೆಬ್ಬಾವು ಸತ್ತುಬಿದ್ದಿರುವುದನ್ನು ಕಂಡು ಹತ್ತಿರ ಬಂದು ಅದನ್ನು ತಿನ್ನಲಾರಂಭಿಸಿದೆ. ಇದಾದ ಸ್ವಲ್ಪ ಸಮಯದ ನಂತರ ಅದರ ಆರೋಗ್ಯ ಹದಗೆಡುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ಬಳಿಕ ಹುಲಿ ವಾಂತಿ ಮಾಡಿಕೊಳ್ಳಲಾರಂಭಿಸಿದೆ.