ಬಾಗಲಕೋಟೆಯಲ್ಲಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್

ಸಮಾವೇಶದಲ್ಲಿ ಅಲ್ಪಸಂಖ್ಯಾತರೇ ಜಾಸ್ತಿ ಸಂಖ್ಯೆಯಲ್ಲಿರುವುದರಿಂದ ತಾನು ಉರ್ದುನಲ್ಲಿ ಮಾತಾಡುತ್ತೇನೆಂದು ಜಮೀರ್ ಅಹ್ಮದ್ ಹೇಳಿ; ಯಾರೂ ತಪ್ಪು ಕಲ್ಪಿಸಿಕೊಳ್ಳಬಾರದು, ಎಲ್ಲಕ್ಕೂ ಮೊದಲು ನಾನು ಹಿಂದೂಸ್ತಾನಿ, ನಂತರ ಕನ್ನಡಿಗ ಅಮೇಲೆ ಮುಸಲ್ಮಾನ ಅನ್ನುತ್ತಾರೆ.