ಸುತ್ತೂರು ಜಾತ್ರಾ ಮಹೋತ್ಸವವು ಜನೆವರಿ 26 ರಂದು ಆರಂಭಗೊಂಡಿದೆ ಮತ್ತು 6 ದಿನಗಳ ಕಾಲ ನಡೆಯುವ ಧಾರ್ಮಿಕ ಉತ್ಸವ ನಾಳೆ ಅಂದರೆ ಶುಕ್ರವಾರ ಸಂಪನ್ನಗೊಳ್ಳುತ್ತದೆ. ಜನೆವರಿ 28ರಂದು ನಡೆದ ರಥೋತ್ಸವವನ್ನು ಟಿವಿ9 ವರದಿ ಮಾಡಿದೆ. ಹಲವಾರು ಧಾರ್ಮಿಕ ಅಚರಣೆಗಳ ಜೊತೆ ಸುತ್ತೂರು ಮಠದ ಶ್ರೀಗಳಾಗಿರುವ ಶಿವರಾತ್ರಿ ದೇಶಿಕಕೇಂದ್ರ ಸ್ವಾಮೀಜಿಯವರ ಸಮಕ್ಷಮ ಸಾಮೂಹಿಕ ವಿವಾಹ ಕಾರ್ಯಕ್ರಮವೂ ನಡೆದಿದೆ.