ಸಂಜು ವೆಡ್ಸ್ ಗೀತಾ-2 ಇಂದು ಅಧಿಕೃತವಾಗಿ ಲಾಂಚ್. ನಟ ಶ್ರೀನಗರ ಕಿಟ್ಟಿ , ನಟಿ ರಚಿತಾ ರಾಮ್ ಸೇರಿದಂತೆ ಹಲವು ಕಲಾವಿದರ ದಂಡು ಸಿನಿಮಾದಲ್ಲಿದೆ. ಕಲಾತಂಡಗಳಿಂದ ನೃತ್ಯ ಆಯೋಜನೆ ಮಾಡಲಾಗಿದೆ. ಮನರಂಜನೆ ಕಾರ್ಯಕ್ರಮ ಆಯೋಜಿಸಿರೋ ಚಿತ್ರತಂಡ