Air Chief Marshal VR Chaudhari Speaks To TV9

ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಮಿಗ್​ 29 ಫೈಟರ್ ಜೆಟ್​ ಸಜ್ಜಾಗಿ ನಿಂತಿದೆ... ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಿಗ್ 29 ಹೇಗೆ ಕಾರ್ಯಾಚರಣೆ ಮಾಡುತ್ತೆ? ಯುದ್ಧಭೂಮಿಯಲ್ಲಿ ಮಿಗ್ 29, ಪಾತ್ರ ಎಷ್ಟು ಮುಖ್ಯ ಅನ್ನೋದನ್ನ ಖುದ್ದು ಏರ್​ಚೀಪ್​ ಮಾರ್ಷಲ್ ವಿ. ಆರ್. ಚೌಧರಿ ಟಿವಿ9 ಜೊತೆ ಹಂಚಿಕೊಂಡಿದ್ದಾರೆ..