DKS, Siddaramaiah meets Lakshman Savadi : ಸವದಿ ಜೊತೆ ಸಿದ್ದು, ಡಿಕೆಶಿ ಸಭೆ

ಇಂದು ಮಧ್ಯಾಹ್ನ ಸವದಿಯವರು ಸಿದ್ದರಾಮಯ್ಯ, ಶಿವಕುಮಾರ್, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೆ ಮಾತುಕತೆ ನಡೆಸಿದರು.