ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಮೇಘಸ್ಫೋಟ, ಮಳೆ, ಪ್ರವಾಹದಲ್ಲಿ ಹತ್ತಾರು ವಾಹನಗಳಿಗೆ ಹಾನಿಯಾಗಿದೆ. ಕಾರು, ಟಿಟಿ ಹಾಗೂ ಇತರ ಕೆಲವು ವಾಹನಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಅಲ್ಲಲ್ಲಿ ಕೆಸರಿನಲ್ಲಿ ಹೂತಿರುವುದ ಕಂಡುಬಂದಿದೆ. ನೂರಾರು ಮನೆಗಳಿಗೂ ಹಾನಿಯಾಗಿವೆ. ರಣಭೀಕರ ದೃಶ್ಯದ ವಿಡಿಯೋ ಇಲ್ಲಿದೆ.