ಇವರ ಮಗ ಅಂದರೆ ಒಡೆಯರ್ ವಂಶದ ಕುಡಿ ಆದ್ಯವೀರ್ ಒಡೆಯರ್ (Aadyaveer Wodeyar) ಮಾವುತರ ಮಕ್ಕಳೊಂದಿಗೆ ಬೆರೆತು ಆಡುತ್ತಿರುವುದದನ್ನು ಇಲ್ಲಿ ನೋಡಬಹುದು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಒಡೆಯರ್ ದಂಪತಿ ಮಾವುತರ ಮಕ್ಕಳಿಗೆ ಹಾಸಿಗೆ ಮತ್ತು ಹೊದಿಕೆಗಳನ್ನು ಹಂಚಿದ್ದಾರೆ.