ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ದಂಪತಿಗೆ ಫೆ.14 ವಿಶೇಷ ದಿನ. ಅವರು ಮದುವೆ ಆಗಿ ಎರಡು ವರ್ಷ ಕಳೆದಿದೆ. ಈ ವಿಶೇಷ ದಿನದಂದು ಅವರ ನಟನೆಯ ‘ಲವ್ ಬರ್ಡ್ಸ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಮೊದಲಾದವರು ಆಗಮಿಸಿದ್ದರು. ಈ ವೇದಿಕೆ ಮೇಲೆ ಮಿಲನಾ-ಕೃಷ್ಣ ಮದುವೆ ಆ್ಯನಿವರ್ಸರಿಯ ಕೇಕ್ ಕತ್ತರಿಸಲಾಯಿತು. ಆ ವಿಡಿಯೋ ಇಲ್ಲಿದೆ.