ಸಿದ್ದರಾಮಯ್ಯ ಶಾಲೆಗಳ ದುರಸ್ತಿಗಾಗಿ ಸಿಎಸ್ ಆರ್ ಫಂಡ್ ಬಗ್ಗೆ ಹೇಳಿದ್ದರು. ಲಕ್ಷ್ಮಣ್ ಆ 5 ಶಾಲೆಗಳು ಯಾವವು ಅನ್ನೋದನ್ನು ಓದಿ ಹೇಳಿದರಲ್ಲದೆ, ಮಹಾದೇವು ಹೆಸರಿನ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮತ್ತೊಂದು ಲಿಸ್ಟ್ ತೆಗೆದುಕೊಂಡ ಸಿಎಂ ಬಳಿ ಹೋದಾಗ, ಯತೀಂದ್ರ ತಾನು ಕಳಿಸಿದ ಪಟ್ಟಿಯನ್ನೇ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಹೇಳುತ್ತಾರೆ ಎಂದು ಲಕ್ಷ್ಮಣ್ ಹೇಳಿದರು.