DK Suresh: ಡಿಕೆ ಶಿವಕುಮಾರ್ ಆಗ್ಲಿ ನಾನಾಗ್ಲೀ ದ್ವೇಷ ರಾಜಕಾರಣ ಮಾಡಲ್ಲ
ಶಿವಕುಮಾರ್ ಆಗಲೀ ತಾನಾಗಲೀ ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಸುರೇಶ್ ಹೇಳಿದರು.