Train Incident: ಮೋದಿ ಪ್ರಧಾನಿಯಾದ ಮೇಲೆ ರೈಲ್ವೇ ಇಲಾಖೆ ಹೇಗೆ ಬದಲಾಗಿದೆ ಗೊತ್ತಾ..?

ಪ್ರಧಾನಿ ಮೋದಿಯವರು ಕಳೆದ 9 ವರ್ಷಗಳಲ್ಲಿ ರೇಲ್ವೇ ಬಜೆಟ್ ಅನ್ನು ಶೇಕಡ 481 ರಷ್ಟು ಹೆಚ್ಚಿಸಿ, ಸಾರ್ವಜನಿಕರಿಗೆ ಹಲವಾರು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ.