ರಾಹುಲ್- ಜೈಸ್ವಾಲ್ ಜುಗಲ್ ಬಂದಿಗೆ ಸಲ್ಯೂಟ್ ಹೊಡೆದ ಕಿಂಗ್ ಕೊಹ್ಲಿ
ಆಸ್ಟ್ರೇಲಿಯಾದ ಮಾರಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಆರಂಭಿಕ ಜೋಡಿಯನ್ನು ಇದೀಗ ಇಡೀ ಕ್ರಿಕೆಟ್ ಲೋಕವೇ ಕೊಂಡಾಡುತ್ತಿದೆ. ಈ ನಡುವೆ ಈ ಇಬ್ಬರ ಆಟಕ್ಕೆ ಫುಲ್ ಫಿದಾ ಆಗಿರುವ ವಿರಾಟ್ ಕೊಹ್ಲಿ, ಪ್ರೇಕ್ಷಕರ ಮುಂದೆಯೇ ಮೈದಾನಕ್ಕೆ ಬಂದು ಈ ಇಬ್ಬರೂ ಆರಂಭಿಕರಿಗೆ ಸೆಲ್ಯೂಟ್ ಹೊಡೆದಿದ್ದಾರೆ.