ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಅಂದೋಳನ ಶುರುಮಾಡಿದ್ದು ಬಸನಗೌಡ ಯತ್ನಾಳ್ ಅನ್ನೋದು ನಿರ್ವಿವಾದಿತ, ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರೇ ಯತ್ನಾಳ್ ಆರಂಭಿಸಿದ ಹೋರಾಟವನ್ನು ಹೈಜಾಕ್ ಮಾಡಲಾಗುತ್ತಿದೆ ಎಂದಿದ್ದಾರೆ. ಆದರೆ ವಿಜಯೇಂದ್ರ ಯತ್ನಾಳ್ ಗೆ ಕ್ರೆಡಿಟ್ ನೀಡಲು ತಯಾರಿಲ್ಲ.