ಬಿಗ್ಬಾಸ್ ಕನ್ನಡ ಸೀಸನ್ 11 ಚಾಲ್ತಿಯಲ್ಲಿದ್ದು, ಈ ಸೀಸನ್ ಬಳಿಕ ಶೋ ಅನ್ನು ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ. ಆದರೆ ಸುದೀಪ್ ಏಕೆ ಬಿಗ್ಬಾಸ್ ನಿಂದ ದೂರಾಗುತ್ತಿದ್ದಾರೆ ಎಂದು ಯಾರಿಗೂ ಖಾತ್ರಿ ಇಲ್ಲ. ಇದೀಗ ಪ್ರಥಮ್, ಸುದೀಪ್ ಏಕೆ ಬಿಗ್ಬಾಸ್ ಬಿಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.