ಮಾಜಿ ಸೋಮಣ್ಣ ಈಗ ಕವಲು ರಸ್ತೆಯಲ್ಲಿ ನಿಂತಿರುವಂತಿದೆ. ಬಿವೈ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ಬೇಡಿದ್ದು ಅವರಲ್ಲಿ ಬಹಳ ಬೇಸರ ಹುಟ್ಟಿಸಿದೆ. ಯಾಕೆಂದರೆ ಅರವು ಬಹಿರಂಗವಾಗೇ ಅವರು ರಾಜ್ಯಾಧ್ಯಕ್ಷನಾಗುವ ಬಯಕೆ ವ್ಯಕ್ತಪಡಿಸಿದ್ದರು. ತಮ್ಮ ಮುಂದಿನ ನಡೆಯ ಬಗ್ಗೆ ಅವರು ಮುಗುಮ್ಮಾಗಿದ್ದಾರೆ. ಜಿ ಪರಮೇಶ್ವರ್ ನಿನ್ನೆ ಮಾಧ್ಯನಗಳೊಂದಿಗೆ ಮಾತಾಡುವಾಗ ಸೋಮಣ್ಣ ಕಾಂಗ್ರೆಸ್ ಸೇರುವ ಸಾಧ್ಯತೆ ಬಗ್ಗೆ ಹೇಳಿದ್ದಾರೆ.