ನಂಜನಗೂಡಿಗೆ ‘ರಾಕಿಂಗ್ ಸ್ಟಾರ್’ ಎಂಟ್ರಿ; ರಾಕಿಂಗ್ ಸ್ಟಾರ್ ನೋಡಲು ಜನಸಾಗರ

‘ಕೆಜಿಎಫ್ 2’ ತೆರೆಗೆ ಬಂದ ಬಳಿಕ ಯಶ್ ಅವರು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಅವರು ಈಗ ಫ್ಯಾಮಿಲಿ ಸಮೇತ ಮೈಸೂರಿನ ನಂಜನಗೂಡಿಗೆ ಭೇಟಿ ನೀಡಿದ್ದಾರೆ. ಈ ವೇಳೆ ರಾಧಿಕಾ ಪಂಡಿತ್, ಮಗಳು ಆಯ್ರಾ, ಯಥರ್ವ್ ಕೂಡ ಇದ್ದರು. ಯಶ್ ದಂಪತಿ ಶ್ರೀಕಂಠೇಶ್ವರನ ದರ್ಶನ ಪಡೆದಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿದೆ. ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯಾವಾಗಿದೆ.