ಅರಮನೆಯಲ್ಲಿ ಜಿ-20 ಶೃಂಗಸಭೆ ಪ್ರತಿನಿಧಿಗಳು
ಅರಮನೆಯ ಸಿಬ್ಬಂದಿ ಗಣ್ಯರನ್ನು ಆದರದಿಂದ ಬರಮಾಡಿಕೊಂಡು, ಎಲ್ಲ ವಿಶೇಷತೆಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ.