ಮೊದಲಬಾರಿಗೆ ಶಾಸಕ ಮತ್ತು ಉದಯನ್ಮೋಖ ರಾಜಕಾರಣಿಯಾಗಿರುವ ತನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎರಡು ಕಣ್ಣುಗಳಿದ್ದಂತೆ, ಎರಡು ಕಣ್ಣುಗಳ ನಡುವೆ ಯಾರಾದರೂ ತಾರತಮ್ಯ ಮಾಡೋದು ಸಾಧ್ಯವೇ? ಪಕ್ಷದ ಒಬ್ಬ ಸಾಮಾನ್ಯ ಕರ್ತನಾಗಿರುವ ತನಗೆ ಯಾರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಅಂತ ಹೇಳುವುದು ಸಾಧ್ಯವಿಲ್ಲ, ಎಂದು ಪ್ರದೀಪ್ ಈಶ್ವರ್ ಹೇಳಿದರು.