ಮುರುಘಾ ಶರಣರ ವಕೀಲರು

ಇವತ್ತು ಕೋರ್ಟ್ ನಲ್ಲಿ ವಾದವೇನೂ ನಡೆಯಲಿಲ್ಲ, 10-12 ದಿನಗಳ ಹಿಂದೆಯೇ ನಾಗೇಶ್ ಮತ್ತು ಇನ್ನೊಬ್ಬ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದ್ದರು ಎಂದು ವಕೀಲ ಹೇಳಿದರು. ಇವತ್ತಿಗೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತು ಎಂದು ಹೇಳಿದ ವಕೀಲರು, ಎಲ್ಲ ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಷರತ್ತುಗಳನ್ನು ವಿಧಿಸುವ ಹಾಗೆ ಈ ಪ್ರರಕಣದಲ್ಲೂ ವಿಧಿಸಲಾಗಿದೆ ಎಂದರು