Pradeep Eswar: ಪೌರಕಾರ್ಮಿಕರ ಪಾದಗಳಿಗೆ ಪೂಜೆ ಮಾಡಿ ಗೌರವ ಸಮರ್ಪಣೆ ಮಾಡಿದ ಶಾಸಕ ಪ್ರದೀಪ್ ಈಶ್ವರ್

ಶಾಸಕರಿಂದ ಪೌರಕಾರ್ಮಿಕರ ಪಾದಗಳಿಗೆ ಪೂಜೆ ಮಾಡಿ ಗೌರವ ಸಮರ್ಪಣೆ. ಚಿಕ್ಕಬಳ್ಳಾಫುರ ಶಾಸಕ ಪ್ರದೀಪ್ ಈಶ್ವರ್ ರಿಂದ ಪಾದಪೂಜೆ. ಚಿಕ್ಕಬಳ್ಳಾಫುರ ನಗರಸಭೆ ಆವರಣದಲ್ಲಿ ಪಾದಪೂಜೆ. ಪ್ರದೀಪ್ ಈಶ್ವರ್ ಚಿಕ್ಕಬಳ್ಲಾಫುರ ಕ್ಷೇತ್ರದ ಶಾಸಕರು.