Monsoon Rain: ಭಾರೀ ಮಳೆಗೆ ನಲುಗಿದ ಚಿಕ್ಕಮಗಳೂರು

ನದಿಗಳಲ್ಲಿ ಒಳಹರಿವು ಹೆಚ್ಚಾಗಿರುವುದರಿಂದ ಮಳೆ ಇನ್ನೆರಡು ಹೀಗೆಯೇ ಮುಂದುವರಿದರೆ ಅವು ಉಕ್ಕವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.