ಜೀವಂತ ಚಿರತೆಯನ್ನು ಸೆರೆಹಿಡಿದು ಬೈಕ್ನಲ್ಲಿ ಸಾಗಿಸಿದ ಯುವಕ
ಹಾಸನ: ಜಮೀನಿಗೆ ಹೋಗಿದ್ದ ವೇಳೆ ದಾಳಿ ಮಾಡಿದ ಚಿರತೆ (leopard) ಯನ್ನು ಓರ್ವ ಯುವಕ ಸೆರೆಹಿಡಿದಿದ್ದು, ಅರಣ್ಯ ಇಲಾಖೆಗೆ ಒಪ್ಪಿಸಿರುವಂತಹ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ನಡೆದಿದೆ. ವೇಣುಗೋಪಾಲ್ ಅಲಿಯಾಸ್ ಮುತ್ತು ಚಿರತೆ ಹಿಡಿದ ಯುವಕ.