ಹೊನ್ನಶೆಟ್ಟಿಹಳ್ಳಿ ಬಳಿ ಸ್ವಾಮೀಜಿಗಳು ಬಳಸುವ ಪಾದುಕೆ, ದಂಡ ಪತ್ತೆ

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಬಳಿ ಸ್ವಾಮೀಜಿಗಳು ಬಳಸುವ ಪಾದುಕೆ, ದಂಡ ಪತ್ತೆ ಆಗಿರುವಂತಹ ಘಟನೆ ನಡೆದಿದೆ. 12 ಜೊತೆ ಪಾದುಕೆ, 28 ದಂಡ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.