Youth Submitted Nomination By Begging Money: ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಸಿದ ಯುವಕ
ಭಿಕ್ಷೆ ಬೇಡಿ ಸಂಗ್ರಹವಾದ ರೂ. 10,000 ಹಣವನ್ನು (ನಾಣ್ಯಗಳನ್ನು) ಯಂಕಪ್ಪ ತಮ್ಮ ನಾಮಪತ್ರ ಸಲ್ಲಿಸುವಾಗ ಪಾವತಿಸಿದ್ದಾರೆ.