ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್
ತಿಯೊಂದು ಬಗೆಯ ಮೀನಿನ ಹೆಸರು ಮತ್ತು ಅದರ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಶಿವಕುಮಾರ್ ಮಾಡಿದರು. ಒಂದು ಏಡಿಯನ್ನು ಕೈಯಲ್ಲಿ ಹಿಡಿದು ನೋಡಿದ ಬಳಿಕ ಮೀನೊಂದರ ಹೊಟ್ಟೆಭಾಗವನ್ನು ಒತ್ತಿದರು. ಅದಾದ ಮೇಲೆ ಭಾರಿ ಗಾತ್ರದ ಮೀನೊಂದನ್ನು ಎತ್ತಿ ಮಾಧ್ಯಮದ ಕೆಮೆರಾಗಳಿಗೆ ಪೋಸ್ ನೀಡಿದರು.