ಯುವತಿಯನ್ನ ಕೂರಿಸಿಕೊಂಡು ಯುವಕ ವ್ಹೀಲಿಂಗ್​

ಬೈಕ್​ ಹಿಂಬದಿ ಯುವತಿಯನ್ನ ಕೂರಿಸಿಕೊಂಡು ಬೆಂಗಳೂರು- ಮೈಸೂರು ಹೆದ್ದಾರಿ ಮೇಲೆ ಯುವಕ ವ್ಹೀಲಿಂಗ್ ಮಾಡಿದ್ದಾನೆ. ಹೆದ್ದಾರಿ ಮೇಲೆ ವೀಲಿಂಗ್ ಮಾಡಿದ ಯುವಕ-ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.