ಸದನದಲ್ಲಿ ಸಿದ್ದರಾಮಯ್ಯ ಮತ್ತು ಬಸನಗೌಡ ಪಾಟೀಲ ಯತ್ನಾಳ್

ಹಾಗಾದರೆ ಬೊಮ್ಮಾಯಿ ಅವರು ಎದೆಮುಟ್ಟಿಕೊಂಡು ಹೇಳಲಿ, ಚುನಾವಣೆ ಸಂದರ್ಭದಲ್ಲಿ ಅವರು ಏನೆಲ್ಲ ಮಾತಾಡಿದರು, ತಾಕತ್ತಿದ್ದರೆ, ದಮ್ಮಿದ್ರೆ ನಮ್ಮನ್ನು ಸೋಲಿಸಲಿ, ಬಿಜೆಪಿ ಗೆದ್ದೇ ಗೆಲ್ಲುತ್ತದೆ, ನಾವು ಪುನಃ ಅಧಿಕಾರಕ್ಕೆ ಬರ್ತೀವಿ ಅಂತ ಹೇಳುತ್ತಿದ್ದರಲ್ಲ, ಅದೆಲ್ಲ ಮರೆತು ಹೋಯಿತೆ? ಎಂದು ಸಿದ್ದರಾಮಯ್ಯ ಕೇಳುತ್ತಾರೆ.