Prajadwani Yatra: ಪಿರಿಯಾಪಟ್ಟಣದಲ್ಲಿ ಭಾಷಣದ ವೇಳೆ ಸಿಟ್ಟಾದ ಡಿಕೆಶಿ

ಗಲಾಟೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕೋಪ ಕಾರಿದ ಶಿವಕುಮಾರ್ ನನ್ನ ಮಾತು ಕೇಳುವ ಇಚ್ಛೆ ಇರದಿದ್ದರೆ ಅಲ್ಲಿಂದ ಹೋಗುವಂತೆ ಹೇಳುತ್ತಾರೆ. ನಂತರ ಮಾತು ಮುಂದುವರಿಸುವ ಅವರು ತಡವಾಗಿ ಆಗಮಿಸಿದ್ದಕ್ಕೆ ಜನರ ಕ್ಷಮೆ ಕೇಳುತ್ತಾರೆ.