ಬಾಂಗ್ಲಾದೇಶ ಇನ್ನಿಂಗ್ಸ್ನ 89ನೇ ಓವರ್ಗೂ ಮುನ್ನ ಬಾಬರ್ ಆಝಂ, ಬ್ಯಾಟಿಂಗ್ ಮಾಡುತ್ತಿದ್ದ ಲಿಟನ್ ದಾಸ್ ಅವರನ್ನು ಕೆಣಕ್ಕಿದರು. ಇದಾದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಲಿಟನ್ ದಾಸ್ ನಸೀಮ್ ಶಾ ಬೌಲ್ ಮಾಡಿದ ಒಂದು ಓವರ್ನಲ್ಲಿ 18 ರನ್ ಚಚ್ಚಿದರು.