ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದ ತೇಜಸ್ವೀ ಸೂರ್ಯ ಅವರನ್ನು ತಾನು ಅಮವಾಸ್ಯೆ ಅಂತಲೇ ಕರೆಯೋದು ಅಂತ ಹೇಳುತ್ತಾ ಲೇವಡಿ ಮಾಡಿದಾಗ ನೆರೆದಿದ್ದ ಜನ ಜೋರಾಗಿ ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿದರು.