Alok Mohan : ಪೊಲೀಸ್ ನೈತಿಕಗಿರಿ, ಕೇಸರಿಕರಣದ ಬಗ್ಗೆ ಡಿಕೆ ಆರೋಪಕ್ಕೆ ಡಿಜಿ & ಐಜಿಪಿ ರಿಯಾಕ್ಷನ್

ಇಂದು ಅಧಿಕಾರ ವಹಿಸಿಕೊಂಡ ಬಳಿಕ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಪತರ್ಕರ್ತರ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.