ಟೀಂ ಇಂಡಿಯಾ ಆಟಗಾರರಿಗೆ ಜನರಲ್ ನಾಲೆಡ್ಜ್​ ಟೆಸ್ಟ್

ವಾಸ್ತವವಾಗಿ ಆಫ್ರಿಕಾ ಪ್ರಯಾಣದ ಸಮಯದಲ್ಲಿ ಭಾರತದ ಆಟಗಾರರು ತಮ್ಮ ತಮ್ಮ ನಡುವೆಯೇ ಜನರಲ್ ನಾಲೆಡ್ಜ್​ ಪರೀಕ್ಷೆ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗಿದ್ದು, ಪ್ರವಾಸಿ ದೇಶದ ಬಗ್ಗೆ ಟೀಂ ಇಂಡಿಯಾ ಆಟಗಾರರು ಎಷ್ಟು ತಿಳಿದುಕೊಂಡಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.