Dam Empty: ಕಾವೇರಿ ಕೊಳ್ಳಕ್ಕೆ ನೀರು ಹರಿಸುತ್ತಿರುವ ಹೇಮಾವತಿ ಜಲಾಶಯ ಖಾಲಿ..ತುಮಕೂರು ಹಾಸನಕ್ಕೂ ತೊಂದರೆ

ದಿನೇದಿನೆ ಖಾಲಿಯಾಗುತ್ತಿರುವ ಕಾವೇರಿ ಕೊಳ್ಳದ ಪ್ರಮುಖ‌ ಜಲಾಶಯಗಳು. ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹೇಮಾವತಿ ಜಲಾಶಯದ ನೀರು. ಕಳೆದ 1 ತಿಂಗಳಿನಿಂದ ಪ್ರತಿನಿತ್ಯ ಹರಿಯುತ್ತಿರುವ 6000 ಕ್ಯೂಸೆಕ್ ನೀರು